Thursday, March 26, 2015

Cricket

ಬರೆಯುಯುವರು ಬರೆಯುವುದನ್ನು ನಿಲ್ಲಿಸಿದರು
ಓದುತ್ತಿರುವರು ಒದುವುದನ್ನು ನಿಲ್ಲಿಸಿದರು
ಗುರುಗಳು ಪಾಠಮಾಡುವುದನ್ನು ನಿಲ್ಲಿಸಿದರು
ರಾಜಕಾರಣಿಗಳು ಜಗಳವಾಡುವುದನ್ನು ನಿಲ್ಲಿಸಿದರು
ಎಲ್ಲವನ್ನು ನಿಲ್ಲಿಸಿದರು ಕ್ರಿಕೆಟ್ ನೋಡಲು ಕುಳಿತರು

ಏಲ್ಲ ಅಂಗಡಿಗಳ ಮುಂದೆ ಗುಂಪು ಸೇರುತ್ತ
ಕಾಲೇಜುಗಳಲ್ಲಿ ಗುಂಪುಗಳಾಗಿ ನಿಲ್ಲಿತ್ತ
ಆಫೀಸಿನಲ್ಲಿ ಲೈವ್ ಮಾಚ್ ನೋಡುತ್ತ
ಆಷ್ಟ್ರೇಲಿಯಾದ ಚಂದ ಆಟವನ್ನು ಬೈಯುತ್ತ
ತಲೆ ತಲೆ ಚಚ್ಚಿಕೊಂಡರು

ಎಲ್ಲರ ಬಾಯಲ್ಲೂ ವಿಕೆಟ್ ಗಳ ಬಗ್ಗೆಯೇ ಮಾತು
ಸ್ಕೋರ್ ಎಷ್ಟು ಎನ್ನುವುದೇ ಬಹು ಮಾತು
ಮಳೆ ಬಂದರೆ ಭಾರತ ಗೆಲ್ಲುತ್ತೆ ಎಂದ ಒಬ್ಬ
ಗೆದ್ದರೆ ಸಾಕು ಎಂದ ಇನ್ನೊಬ್ಬ

ಏಲ್ಲ ಮುಗಿಯುವುದು ಮ್ಯಾಚ್ ಮುಗಿದ ಮೇಲೆ
ನಾವೊ ಅವರೋ ತಿಳಿಇವುದು ಈ ದಿನ ಮುಗಿದ ಮೇಲೆ
ಆದರೂ ನನಗೊಂದು ಆಸೆ, ನಾವೇ ಗೆಲ್ಲಬೇಕು .