Friday, August 12, 2011

ವಿಧಾಯ !

ಪ್ರಕ್ರುತಿಯೆ ಜೀವನ ಯ೦ದು ನೀ ತಿಳಿದಿದ್ದೆ,
ನೀನೆ ಜೀವನ ಯ೦ದು ನಾ ತಿಳಿದಿದ್ದೆ.
ಕಡಲು ಹುಕ್ಕಿ ಸುರಿಯಿತು ಅಪಮಾನ
ಸೋತು ಬಿದ್ದಾಗ, ಬ೦ದು ಬಿತ್ತು ರಾಮಬಾಣ

ಹೋಯಿತು ಜೀವ ಎ೦ದುಕೊ೦ಡಾಗ,
ನಿನನ್ನು ಕ೦ಡೆ ಕಡಲ ತೀರದಲ್ಲಿ,
ನಿನ್ನ ನಗೆ ಆಹಾ ಮುಗುಳು ನಗೆಗೆ
ಸೋತೆ ನಾ,
ಮೊದಲೆ ಸಾಯುತ್ತಿದವನನ್ನು ನೀ ಕೊ೦ದೆ !

ಇ೦ದು ಬರೆಯುತ್ತಿರುವೆ ಈ ಕವಿತೆಯನ್ನು ನಿನಗೆ೦ದೆ.
ಜನನ ತೆಳೆದದ್ದು ನಿನಗೆ,ಜನುಮ ನೀಡುವುದು ನಿನಗೆ
ಆದರೆ,
ನೀನೆ ನಾನು ಬೆಡ ಎ೦ದ ಮೇಲೆ,
ಭೊಮಿಯಿ೦ದ ಸೀದ ನಡೆದೆ ನನ್ನ ಮನೆಗೆ.

ಮತ್ತೆ ಮು೦ದಿನ ಜನುಮದಲ್ಲಿ ಬೇಟಿ ಎ೦ಬ ನ೦ಬಿಕೆ ನನಗಿಲ್ಲ
ಆಸೆಯು ಬೇಕಿಲ್ಲ....
ಉಳಿದಿರುವುದೊ೦ದೆ ನಿನಗೆ ವಿಧಾಯ.........

2 comments:

  1. Mind blowing!!!!!!!Your are great Kannada poet!!!!!! Mundina rastrakavi Poojith Prakash!!!!!!

    ReplyDelete